|
ಎನ್.ಕೆ.ಸಿ. ಪರ್ಯಾಲೋಚನೆ -ಭೌದ್ಧಿಕ ಆಸ್ತಿಯ ಹಕ್ಕುಗಳು
ಭಾರತದಲ್ಲಿ ಐಪಿಆರ್ ಸಂರಕ್ಷಣೆ ಮತ್ತು ನಿರ್ವಹಣೆ ಎಂಬುದರ ಮೇಲೆ ವಿಚಾರ ಸಂಕಿರಣವನ್ನು ಎನ್ಕೆಸಿ ಅಕ್ಟೋಬರ್ 10, 2006ರಂದು ಏರ್ಪಡಿಸಿತ್ತು. ಭಾಗಿಗಳು, ಜಾಗತೀಕರಣದ ಸಂದರ್ಭದಡಿಯಲ್ಲಿ ಭಾರತದ ಭವಿಷ್ಯದ ಅಗತ್ಯಗಳು ಮತ್ತು ಸವಾಲುಗಳು ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಹಲವಾರು ಬಹುಮುಖ್ಯವಾದ ಐಪಿಆರ್ ಪರಿಣಾಮಗಳನ್ನು ಗುರುತಿಸಿದ್ದರು ಮತ್ತು ಎಚ್ಚರಿಕೆಯಿಂದ ಆಲೋಚಿಸಿದ್ದರು.
ಭಾಗವಹಿಸಿದವರು:
- Dr R A Mashelkar - Chairperson
Director General, CSIR
- Dr. PM Bhargava
Vice Chairperson, NKC
- Dr Prabuddha Ganguli
Advisor, VISION IPR, IIT Mumbai
- Anjan Das
Sr. Director, Tech and IPR division, CII
- Dr Malathi Lakshmikumaran
IPR Consultant, Lakshmikumaran and Sridharan
- Krishna Ravi Srinivas
IIM Bangalore
- Akash Taneja
FICCI Institute of IP Development
- Dr Ramesh Shukla
Former Chairman, Board of Appeal, European Patent Court
- Dr Somesh Kr Mathur
Fellow, RIS
- Anand Grover
IPR lawyer, Lawyers Collective
- VK Gupta
Director, Planning and Management, NISCAIR
- Naresh Nandan Prasad
Jt. Secretary, DIPP, Ministry of Commerce and Industry
- RK Gupta
Head, IP (MD), CSIR
- Anand Wali
IIT Delhi
- TC James
Deputy Secy, DIPP, Ministry of Commerce and Industry
- Dr BK Keayla
Convener, National Working Group on Patent Laws
- Rakesh Prasad
Advocate, ALG Associates
- Amlanjyoti Goswami
NKC
|
|