ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಎನ್.ಕೆ.ಸಿ.ಯ ಪರ್ಯಾಲೋಚನೆ | ಕಾರ್ಯನಿರತ ಗುಂಪುಗಳು

ಪದವಿ ಪೂರ್ವ ಶಿಕ್ಷಣಕ್ಕೆ ಎನ್.ಕೆ.ಸಿ.ಯ ಪರ್ಯಾಲೋಚನೆ.

ಈ ಕೆಳಗಿನವರು ಕಾರ್ಯನಿರತ ಗುಂಪಿನ ಸದಸ್ಯರುಗಳು:

  1. Dr. Kiran Datar (Chairperson)
    Advisor, Delhi University

  2. Dr. S.K. Garg (Member)
    Principal, Deen Dayal Upadhyaya College, Delhi

  3. Dr. Meenakshi Gopinath (Member)
    Principal, Lady Sri Ram College, Delhi

  4. Dr. Fraser Mascarenhas (Member)
    Principal, St. Xavier's College, Mumbai

  5. Dr. B.K. Mishra (Member)
    Dept. of Geology, Science College, Patna

  6. Prof. Prasanta Ray (Member)
    Formerly of Presidency College, Kolkata

  7. Dr. Anil Wilson (Member)
    Principal, St. Stephen's College, New Delhi

ಪರಾಮರ್ಶನ ಕರಾರುಗಳು :
  1. ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಅಡಚಣೆ, ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಗುರುತಿಸುವುದು.
  2. ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಎದುರಿಸಲು, ಬದಲಾವಣೆ ಮತ್ತು ನವೀಕರಣ
  3. ಬೋಧನಾ ಕ್ರಮಗಳು, ಪಠ್ಯ ವಿಷಯ ಅಭಿವೃದ್ಧಿ ಮತ್ತು ಸಂಶೋಧನಾ ಅವಕಾಶಗಳಲ್ಲಿ ಹೊಸಪದ್ಧತಿಯ ಆಚರಣೆಯ ಸಾಧುತ್ವದ ಹುಡುಕಾಟ
  4. ಪದವೀಪೂರ್ವ ಶಿಕ್ಷಣದಲ್ಲಿ ಮಟ್ಟಗಳ ಏರಿಸುವಿಕೆ ಮತ್ತು ಶ್ರೇಷ್ಠತೆಯ ಪ್ರಚಾರದ ಮಾಧ್ಯಮಗಳನ್ನು ಸೂಚಿಸುವುದು
  5. ಈ ಸಂದಂರ್ಭಕ್ಕೆ ಸೂಕ್ತವಾದ ಬೇರೆ ವಿಷಯಗಳ ಪರಿಶೀಲನೆ.