|
ವೈದ್ಯಕೀಯ ಶಿಕ್ಷಣದ ಬಗ್ಗೆ ಎನ್.ಕೆ.ಸಿ ಪರಿಶೀಲನೆ
ಈ ಕೆಳಗಿನವರು ಕಾರ್ಯನಿರತ ಗುಂಪಿನ ಸದಸ್ಯರುಗಳು:
- Dr Sneh Bhargava (Chairperson)
Former Director of AIIMS, New Delhi
- Dr N.G. Desai
Medical Superintendent of IHBAS, Delhi
- Dr N.K. Ganguly
Director General of ICMR, New Delhi
- Dr V.I. Mathan
Former Director of CMC, Vellore
- Dr G.N. Rao
Founder Director, LVP Eye Institute, Hyderabad
- Dr S.K. Reddy
Professor of Cardiology at AIIMS, New Delhi
- Dr S.K. Sarin
Professor of Gastroenterology at G.B. Pant hospital, New Delhi
- Dr D. Shetty
Chairman of Narayana Hrudayalaya, Bangalore
- Dr K.K. Talwar
Director of PGIMER, Chandigarh
- Dr P.N. Tandon
President, National Brain Research Centre, Haryana
- Dr M.S. Valiathan
Former President INSA, Honorary Adviser to Manipal Institute of Higher education, Manipal
ಪರಾಮರ್ಶನ ಕರಾರುಗಳು :
- ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಅಡಚಣೆ, ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಗುರುತಿಸುವುದು
- ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಎದುರಿಸಲು, ಬದಲಾವಣೆ ಮತ್ತು ನವೀಕರಣ ಶಿಫಾರಸ್ಸು.
- ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವ ಮಾಧ್ಯಮಗಳನ್ನು ಸೂಚಿಸುವುದು.
- ಸರಾಸರಿ ಗುಣಮಟ್ಟದ ಏರಿಕೆ ಮತ್ತು ಉತ್ಕೃಷ್ಟ ಕೇಂದ್ರಗಳ ರಚನೆ
- ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳ ಹುಡುಕುವಿಕೆ.
- ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಬೋಧನಾ ಆಸ್ಪತ್ರೆಗಳಲ್ಲಿ ಸಂಶೋಧನಾ ಪರಂಪರೆಯನ್ನು ಪ್ರಚುರಪಡಿಸುವ ಕ್ರಮಗಳ ಸೂಚನೆ
- ಪರ್ಯಾಯ ವೈದ್ಯಕೀಯ ಪದ್ಧತಿಗಳಿಗೆ ಸಂಬಂಧಪಟ್ಟಂತೆ ಶಿಕ್ಷಣದ ಅಭಿವೃದ್ಧಿ ಮಾರ್ಗಗಳು ಮತ್ತು ಮಾಧ್ಯಮಗಳ ಪರಿಶೀಲನೆ.
- ಅರೆ ವೈದ್ಯಕೀಯ ವಿಭಾಗದ ವೃತ್ತಿ ಶಿಕ್ಷಣವನ್ನು ಬಲಪಡಿಸುವ ಮಾಧ್ಯಮಗಳ ಶಿಫಾರಸ್ಸು.
- ವೈದ್ಯಕೀಯ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಮತ್ತು ವಿತರಣಾ ವ್ಯವಸ್ಥೆಗಳ ಮಧ್ಯೆ ಅನುಬಂಧವನ್ನು ಉಂಟು ಮಾಡುವ ಮಾಧ್ಯಮಗಳ ಹುಡುಕುವಿಕೆ.
- ಈ ಸಂದರ್ಭಕ್ಕೆ ಸೂಕ್ತವಾದ ಬೇರೆ ವಿಷಯಗಳ ಪರಿಶೀಲನೆ.
|
|