ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಎನ್.ಕೆ.ಸಿ.ಯ ಪರ್ಯಾಲೋಚನೆ | ಕಾರ್ಯನಿರತ ಗುಂಪುಗಳು

ನಿರ್ವಹಣಾ ಶಿಕ್ಷಣದ ಬಗ್ಗೆ ಎನ್.ಕೆ.ಸಿ ಪರ್ಯಾಲೋಚನೆ

ಈ ಕೆಳಗಿನವರು ಕಾರ್ಯನಿರತ ಗುಂಪಿನ ಸದಸ್ಯರುಗಳು:

  1. Mr. P.M. Sinha (Chairperson)
    Former CEO, Pepsi India

  2. Prof. Amitava Bose
    Former Director, IIM Calcutta

  3. Prof. Jahar Saha
    Former Director, IIM Ahmedabad

  4. Prof. K.R.S. Murthy
    Former Director, IIM Bangalore

ಪರಾಮರ್ಶನ ಕರಾರುಗಳು :
  1. ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಅಡಚಣೆ ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಎದುರಿಸಲು, ಬದಲಾವಣೆ ಮತ್ತು ನವೀಕರಣ ಶಿಫಾರಸ್ಸು
  2. ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಎದುರಿಸಲು, ಬದಲಾವಣೆ ಮತ್ತು ನವೀಕರಣ ಶಿಫಾರಸ್ಸು
  3. ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳ ಹುಡುಕುವಿಕೆ
  4. ನಿರ್ವಹಣಾ ಶಿಕ್ಷಣದಲ್ಲಿ ಸಂಶೋಧನಾ ಪರಂಪರೆಯನ್ನು ಪ್ರಚುರ ಪಡಿಸುವ ಕ್ರಮಗಳ ಸೂಚನೆ
  5. ಸಾರ್ವಜನಿಕ ಪದ್ಧತಿಗಳು (ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳೂ ಸೇರಿದಂತೆ) ನಿಯಂತ್ರಣಾ ರಚನೆ ಮತ್ತು ಸಾರ್ವಜನಿಕ ಕಾಯಿದೆಗಳ ನಿರ್ವಹಣಾ ಬೋಧನೆ ಮತ್ತು ಸಂಶೋಧನೆಯನ್ನು ಬಲಪಡಿಸುವ ವಿಧಾನಗಳ ಪರಿಶೀಲನೆ
  6. ಸಂಸ್ಥೆಗಳ ಸ್ವಾಯತತ್ತೆ ಮತ್ತು ಹೊಣೆಗಾರಿಕೆಯ ವಿಷಯಗಳ ಪರಿಶೀಲನೆ
  7. ವಿಸ್ತ್ರುತ ಸಮಾಜದಲ್ಲಿರುವ ನಿರ್ವಹಣಾ ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಳ ಮತ್ತು ಶ್ರೇಷ್ಠತೆಯನ್ನು ಪ್ರಚುರಪಡಿಸುವ ವಿಧಾನಗಳ ಹೊಸ ಪದ್ಧತಿಗಳ ಸೂಚನೆ
  8. ಈ ಸಂದರ್ಭಕ್ಕೆ ಸೂಕ್ತವಾದ ಬೇರೆ ವಿಷಯಗಳ ಪರಿಶೀಲನೆ