|
ಗ್ರಂಥಾಲಯಗಳ ಬಗ್ಗೆ ಎನ್.ಕೆ.ಸಿ. ಪರ್ಯಾಲೋಚನೆಗಳು.
ಈ ಕೆಳಗಿನವರು ಕಾರ್ಯನಿರತ ಗುಂಪಿನ ಸದಸ್ಯರುಗಳು:
- Smt. Kalpana Dasgupta (Chairperson)
Former Director, Central Secretariat Library, New Delhi
- Dr. S. Arunachalam
Distinguished Fellow, M.S. Swaminathan Research Foundation, Chennai
- Mr. K.K. Banerjee
Director, Raja Rammohan Roy Library Foundation, Kolkata
- Mr. K. Jayakumar
Joint Secretary, Ministry of Culture, New Delhi
- Dr. H.K. Kaul
Founding Director, DELNET, New Delhi
- Mr. K.K. Kochukoshy
Librarian, Central Reference Library, Kolkata
- Mr. Manoj Kumar K.
Acting Director, INFLIBNET, Ahmedabad
- Prof. S. Mandal
Director, National Library, Kolkata
- Prof. P.B. Mangla
Former Head of Dept. of Library and Information Science, University of Delhi
- Dr. T.A.V. Murthy
Librarian, CIEFL, Hyderabad
- Dr. Harsha Parekh
Former Head of Dept. of Library Science and University Librarian, SNDT Women's University, Mumbai
- Dr. A.R.D. Prasad
Associate Professor, Documentation Research and Training Centre, Indian Statistical Institute, Bangalore
ಈ ಕೆಳಗಿನ ಸಮಿತಿಗಳನ್ನು ಆಯಾ ಕ್ಷೇತ್ರದ ಚಟುವಟಿಕೆಗಳಲ್ಲಿ ಪರಿಣಿತ ಹಾಗೂ ಅನುಭವಿಗಳೊಂದಿಗೆ ರಚಿಸಲಾಗಿದೆ:
1. ವಿಷಯ ಮೂಲ ನಿರ್ಮಾಣ ಮತ್ತು ಜಾಲ ಸಮಿತಿ
- Smt. Kalpana Dasgupta (Chairperson)
Former Director, Central Secretariat Library, New Delhi
- Mr. K.K. Banerjee
Director, Raja Rammohan Roy Library Foundation, Kolkata
- Dr. H.K. Kaul
Founding Director, DELNET, New Delhi
- Mr. K.K. Kochukoshy
Librarian, Central Reference Library, Kolkata
- Mr. Manoj Kumar K.
Acting Director, INFLIBNET, Ahmedabad
- Dr. T.A.V. Murthy
Librarian, CIEFL, Hyderabad
- Dr. A.R.D. Prasad
Associate Professor, Documentation Research and Training Centre, Indian Statistical Institute, Bangalore
2. ಖಾಸಗಿ ಸಂಗ್ರಹಣೆಗಳ ಸಮಿತಿ
- Smt. Kalpana Dasgupta (Chairperson)
Former Director, Central Secretariat Library, New Delhi
- Dr. Imtiaz Ahmad
Director, Khuda Baksh Oriental Public Library, Patna
- Dr. Ramesh Gaur
Librarian, IGNCA, New Delhi
- Dr. Arun Ghosh
Former Librarian, Centre for Social Studies, ICSSR, Kolkata
- Dr. Sudha Gopalakrishnan
Mission Director, National Mission for Manuscripts, IGNCA, New Delhi
- Dr. H.K. Kaul
Founding Director, DELNET, New Delhi
- Dr. T.A.V. Murthy
Librarian, CIEFL, Hyderabad
- Dr. Usha Thakkar
Honorary Secretary, Mani Bhavan Gandhi Sangrahalya, Mumbai
3. ಸಂಗ್ರಹ ಅಭಿವೃದ್ಧಿಗೆ ಮಟ್ಟಗಳು ಮತ್ತು ವಿಧಾನಗಳ ನಿಶ್ಚಯ ಸಮಿತಿ
- Smt. Kalpana Dasgupta (Chairperson)
Former Director, Central Secretariat Library, New Delhi
- Dr. Jagdish Arora
Chief Librarian, IIT Delhi
- Mr. Frank Christopher
Joint Director, Parliament Library, New Delhi
- Dr. P.R. Goswami
Director, National Social Science Documentation Centre, New Delhi
- Mr. P. Jayarajan
Former Head, British Council Libraries
- Mr. K.K. Kochukoshy
Librarian, Central Reference Library, Kolkata
- Dr. Harsha Parekh
Former Head of Dept. of Library Science and University Librarian, SNDT Women's University, Mumbai
4. ಗ್ರಂಥಾಲಯಗಳ ಸಿಬ್ಬಂದಿ ವಿನ್ಯಾಸ ಮತ್ತು ಸಿಬ್ಬಂದಿ ಅವಶ್ಯಕತೆ ಸಮಿತಿ
- Smt. Kalpana Dasgupta (Chairperson)
Former Director, Central Secretariat Library, New Delhi
- Mr. K.K. Banerjee
Director, Raja Rammohan Roy Library Foundation, Kolkata
- Dr. S.M. Dhawan
Former Scientist F and Head, Library and Information Services, National Physical Laboratory, New Delhi
- Dr. S. Majumdar
University Librarian, Central Reference Library, Delhi University
- Prof. S. Mandal
Director, National Library, Kolkata
- Prof. P.B. Mangla
Former Head of Dept. of Library and Information Science, University of Delhi
- Mr. E. Rama Reddy
Former Librarian, University of Hyderabad
ಪರಾಮರ್ಶನ ಕರಾರುಗಳು:
- ದೇಶದ ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳ (ಎಲ್ಐಎಸ್)ವಿಭಾಗದ ಉದ್ದೇಶಗಳನ್ನು ಪುನರ್ ವ್ಯಾಖ್ಯಾನಿಸುವುದು
- ಎಲ್ಐಎಸ್ ವಿಭಾಗದ ಅಡೆತಡೆಗಳು, ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಗುರುತಿಸುವುದು
- ಎಲ್ಐಎಸ್ ವಿಭಾಗದ ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಬದಲಾಯಿಸಲು ಮತ್ತು ನವೀಕರಣಕ್ಕೆ ಸಲಹೆಗಳು ಇದರಿಂದ ದೇಶದ ಎಲ್ಲಾ ಕ್ಷೇತ್ರಗಳ ಚಟುವಟಿಕೆಗಳ ಮಾಹಿತಿ ಸೇವೆಗಳಲ್ಲಿ ಸಮಗ್ರ ಅಭಿವೃದ್ಧಿ
- ಅಸ್ಥಿತ್ವದಲ್ಲಿರುವ ಗ್ರಂಥಾಲಯ ಮತ್ತು ಮಾಹಿತಿ ಪದ್ಧತಿ ಮತ್ತು ಸೇವೆಗಳನ್ನು ಒಟ್ಟುಗೂಡಿಸುವಿಕೆ ಮತ್ತು ಉತ್ತಮಪಡಿಸಲು ಅವಶ್ಯಕ ಹಂತಗಳ ಯೋಜನೆ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನದ (ಐಸಿಟಿ) ನವೀನ ಬದಲಾವಣೆಗಳ ಉಪಯೋಗ ಪಡೆಯುವುದು.
- ವಿಶೇಷವಾಗಿ ಸಮಾಜದಲ್ಲಿರುವ ಮಾಹಿತಿ ಸಮೃದ್ಧ ಮತ್ತು ರಿಕ್ತದ ನಡುವಿನ ಕಂದರವನ್ನು ತುಂಬಲು, ನಮ್ಮ ರಾಷ್ಟ್ರೀಯ ಅವಶ್ಯಕತೆಗೆ ಪೂರಕವಾದ ಹೊಸ ಪದ್ಧತಿಯ ಆಚರಣೆ ಮತ್ತು ಹೊಸ ಕಾರ್ಯಕ್ರಮಗಳ ಆಚರಣೆಗೆ ಸಾಧ್ಯತೆಗಳನ್ನು ಹುಡುಕುವುದು.
- ಸೇವಾ ಸಿಬ್ಬಂದಿಯ ಪುನರ್ ಮನನ ಮತ್ತು ತರಬೇತಿಯೂ ಸೇರಿದಂತೆ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಶಿಕ್ಷಣದ ಮಟ್ಟಗಳ ಏರಿಸುವಿಕೆ ಮತ್ತು ಶ್ರೇಷ್ಠತೆಯ ಪ್ರಚಾರದ ಮಾಧ್ಯಮಗಳನ್ನು ಸೂಚಿಸುವುದು.
- ದೇಶೀಯ ಜ್ಞಾನ ಮತ್ತು ರಾಷ್ಟ್ರೀಯ ಸಂಸ್ಕೃತಿ ಪರಂಪರೆಯನ್ನು ರಕ್ಷಿಸಲು ಮತ್ತು ಪ್ರವೇಶ ಒದಗಿಸಲು ಅನುಕೂಲತೆಗಳ ನಿರ್ಮಾಣಕ್ಕೆ ಸಹಾಯ.
- ಪ್ರಾಪ್ತಿಗಳ ಅನುಕೂಲತೆಗಳನ್ನು ಹೊಂದಲು ಚಟುವಟಿಕೆಗಳನ್ನು ನಿಯಂತ್ರಿಸಲು ಸೂಕ್ತ ತಾಂತ್ರಿಕತೆಯನ್ನು ಸಜ್ಜುಗೊಳಿಸುವುದು ಮತ್ತು ಭಾರತದ ಜನತೆಗೆ ಜ್ಞಾನದ ಅನ್ವಯ.
- ಈ ಸಂದರ್ಭಕ್ಕೆ ಸೂಕ್ತವಾದ ಬೇರೆ ವಿಷಯಗಳ ಪರಿಶೀಲನೆ.
|
|