|
ಕಾನೂನು ಶಿಕ್ಷಣದ ಬಗ್ಗೆ ಎನ್.ಕೆ.ಸಿ. ಪರ್ಯಾಲೋಚನೆ
ಈ ಕೆಳಗಿನವರು ಕಾರ್ಯನಿರತ ಗುಂಪಿನ ಸದಸ್ಯರುಗಳು:
- Hon'ble Justice M. Jagannadha Rao (Chairperson)
Former Chairman, Law Commission of India and former judge, Supreme Court of India
- Hon'ble Justice Leila Seth
Former Chief Justice, Himachal Pradesh High Court
- Prof. B.S. Chimni
Current Vice Chancellor, National University of Juridical Sciences, Kolkata
- Prof. Madhav Menon
Former Director, National Judicial Academy, Bhopal
- Dr. G. Mohan Gopal
Current Director, National Judicial Academy, Bhopal
- P.P. Rao
Senior Advocate, Supreme Court of India
- Nishith Desai
Managing Partner, Nishith Desai Associates
ಪರಾಮರ್ಶನ ಕರಾರುಗಳು :
- ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಅಡಚಣೆ, ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಗುರುತಿಸುವುದು.
- ಪಠ್ಯಕ್ರಮ, ಬೋಧನೆ, ಸವಲತ್ತುಗಳು, ಆಡಳಿತ ಮತ್ತು ಪ್ರವೇಶಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಪರೀಕ್ಷೆಗಳನ್ನು ಎದುರಿಸಲು, ಬದಲಾವಣೆ ಮತ್ತು ನವೀಕರಣ ಶಿಫಾರಸ್ಸು.
- ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳ ಹುಡುಕುವಿಕೆ.
- ಕಾನೂನು ಶಿಕ್ಷಕರಲ್ಲಿ ಮತ್ತು ಕಾನೂನು ಶಾಲೆಗಳಲ್ಲಿ ಸಂಶೋಧನಾ ಪರಂಪರೆಯ ಅಭಿವೃದ್ಧಿಗೆ ಕ್ರಮಗಳ ಸೂಚನೆ.
- ವಿಸ್ತ್ರುತ ಸಮಾಜದಲ್ಲಿರುವ ಕಾನೂನು ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಳ ಮತ್ತು ಶ್ರೇಷ್ಠತೆಯನ್ನು ಪ್ರಚುರಪಡಿಸುವ ವಿಧಾನಗಳಲ್ಲಿ ಹೊಸಪದ್ಧತಿಗಳ ಸೂಚನೆ.
- ಬೋಧನೆ ಮತ್ತು ಪಠ್ಯಕ್ರಮದಲ್ಲಿ, ಕಾನೂನು ಶಿಕ್ಷಣದ ನವೀನ ಕ್ಷೇತ್ರಗಳನ್ನು ಸೇರಿಸಿಕೊಳ್ಳುವ ಮಾರ್ಗಗಳ ಸೂಚನೆ.
- ಕಾನೂನು ಶಿಕ್ಷಣದ ಗುಣಮಟ್ಟ ಮತ್ತು ಹರಡುವಿಕೆ ತಡೆಯಾಗಿರುವ ಸಮಸ್ಯೆಗಳನ್ನು ಗುರುತಿಸುವುದು.
- ಈ ಸಂದರ್ಭಕ್ಕೆ ಸೂಕ್ತವಾದ ಬೇರೆ ವಿಷಯಗಳ ಪರಿಶೀಲನೆ
|
|