ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಎನ್.ಕೆ.ಸಿ.ಯ ಪರ್ಯಾಲೋಚನೆ | ಕಾರ್ಯನಿರತ ಗುಂಪುಗಳು

ಆರೋಗ್ಯ ಮಾಹಿತಿ ಜಾಲದ ಬಗ್ಗೆ ಎನ್.ಕೆ.ಸಿ ಪರ್ಯಾಲೋಚನೆ.

ಈ ಕೆಳಗಿನವರು ಕಾರ್ಯನಿರತ ಗುಂಪಿನ ಸದಸ್ಯರುಗಳು:

  1. Prof. N.K Ganguly
    Chairman, Indian Council of Medical Research

  2. Dr B.S Bedi
    Adviser, CDAC & Media Lab Asia,
    Former Senior Director & Head Med. Electronics and Telemedicine
    Dept. of IT, Govt. of India

  3. Mr Partha Chattopadhya
    CD(DRS), Ministry of Health and Family Welfare

  4. Dr Shiban Ganju
    Convener, I HIND

  5. Dr Shiva Kumar
    Member, National Advisory Council

  6. Dr Ramakrishnan
    Director General, CDAC

  7. Prof. K Srinath Reddy
    President, Public Health Foundation of India

  8. Mr Rajdeep Sahrawat
    Vice President, NASSCOM

  9. Mr Raj Shah
    CEO, Capital Technology Information Services (CTIS)

  10. Dr YK Sharma
    Deputy Director General, NIC

ಪರಾಮರ್ಶನ ಕರಾರುಗಳು :
  1. ಭಾರತದಲ್ಲಿ ಸಾರ್ವಜನಿಕ ಆರೋಗ್ಯ, ಆರೋಗ್ಯ ಸಂಶೋಧನೆ ಮತ್ತು ಆರೋಗ್ಯ ಆರೈಕೆಗಳ ಬಟವಾಡೆಗಳ ಅಭಿವೃದ್ಧಿಗೆ ಒಂದು ಚೌಕಟ್ಟಿನ ವಿನ್ಯಾಸ, ಅಭಿವೃದ್ಧಿ ಮತ್ತು ವಿದ್ಯುನ್ಮಾನ ಆರೋಗ್ಯ ಆರೈಕೆ ಮಾಹಿತಿ ಜಾಲ.
  2. ಭಾರತೀಯ ಆರೋಗ್ಯ ಮಾಹಿತಿ ಜಾಲದ ಮೇಲೆ ಅವಲಂಬಿತವಾದ ಎಲ್ಲಾ ಹಂತಗಳ (ಅನುಕೂಲತೆಗಳು, ವಹಿವಾಟು, ಉಗ್ರಾಣ ಮತ್ತು ಜಾಲ ಸೇವೆಗಳು) ರಚನೆ ಮತ್ತು ವಿನ್ಯಾಸ
  3. ಸಾರ್ವಜನಿಕ ಆರೋಗ್ಯ, ಆರೋಗ್ಯ ಸಂಶೋಧನೆ ಮತ್ತು ಆರೋಗ್ಯ ಆರೈಕೆ ಬಟವಾಡೆಗಳಿಗೆ ಒತ್ತಾಸೆ ನೀಡುವ ಪದ್ಧತಿಗಳ ವ್ಯಾಖ್ಯಾನ
  4. ಭಾರತಕ್ಕೆ ಅವಶ್ಯವಿರುವ ಮಟ್ಟಗಳ ಗುರುತಿಸುವಿಕೆ ಮತ್ತು ಅವುಗಳನ್ನು ಅಂತರಾಷ್ಟ್ರೀಯ ಮಟ್ಟಗಳ ಜೊತೆ ಹೋಲಿಸುವುದು ಮತ್ತು ಜಾರಿಗೊಳಿಸುವುದು
  5. ಪುರಾತನ ಪದ್ಧತಿಗಳು, ಉದ್ದಿಮೆ ಪದ್ದತಿಗಳು, ಮತ್ತು ಜಾಗತಿಕ ಪದ್ಧತಿಗಳನ್ನು ಒಟ್ಟುಗೂಡಿಸುವ ಅವಶ್ಯಕತೆಯ ವ್ಯಾಖ್ಯಾನ, ಅವುಗಳ ಪ್ರತಿಯೊಂದರ ರಕ್ಷಣೆ ಮತ್ತು ಸಾಮರಸ್ಯದ ಚೌಕಟ್ಟು.
  6. ಮಟ್ಟಗಳ ಆಧಾರಿತ ಅಭಿವೃದ್ಧಿ ಮತ್ತು ಆರೋಗ್ಯ ಪದ್ಧತಿಗಳ ಕಾರ್ಯಗಳನ್ನು ಬೆಂಬಲಿಸುವ ಮುಕ್ತ ಮೂಲಗಳು, ಮುಕ್ತ ರಚನೆ, ಸಾಧನಗಳು ಮತ್ತು ಅಂಶಗಳ ಸ್ಥಾಪನೆ
  7. ಎಲ್ಲಾ ವೇದಿಕೆಗಳು ಮತ್ತು ಮಾಧ್ಯಮಗಳಲ್ಲೂ ಹೊಂದಿಕೆಯಾಗುವಂಥ ಪದ್ಧತಿಗಳನ್ನು ದೃಢಪಡಿ-ಸುವುದು.
  8. ಏಕಾಂತತೆ ಮತ್ತು ರಕ್ಷಣಾ ವಿಷಯಗಳನ್ನು ಅಳೆಯುವುದು ಮತ್ತು ಇದನ್ನು ಹೊಂದಲು ಮಾರ್ಗ ಸೂಚಿಗಳು
  9. ಎಲ್ಲಾ ಆರೋಗ್ಯ ಪಾಲುದಾರರನ್ನು ಪ್ರಮಾಣೀಕರಿಸಲು ಮತ್ತು ಮಾನ್ಯ ಮಾಡುವ ಪ್ರಕ್ರಿಯಾ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು
  10. ಚೌಕಟ್ಟನ್ನು ಮಾನ್ಯ ಮಾಡುವ ಅನೇಕ ವೇಗದೂತ ನಿಯಮ ಬದ್ಧತೆಗಳು ಮತ್ತು ನಾಯಕತ್ವದ ಅಭಿವೃದ್ಧಿ.
  11. ವ್ಯವಸ್ಥೆಯ ರೂಪುರೇಖೆಗಳು ಮತ್ತು ಕಾರ್ಯಚಟುವಟಿಕೆಯನ್ನು ಮೌಲ್ಯಮಾಪನ ಮಾಡುವ ಮಾರ್ಗಸೂಚಿಗಳನ್ನು ಸ್ಥಾಪಿಸುವುದು.
  12. ಕಾರ್ಯಕ್ರಮ ಜಾರಿಗೊಳಿಸುವ, ಯೋಜನೆಯ ಅಭಿವೃದ್ಧಿ.
  13. ಸಾರ್ವಜನಿಕ ಮತ್ತು ಖಾಸಗೀ ವಲಯಗಳ ಮಿಳಿತಗೊಳಿಸುವ ವಹಿವಾಟು ಮತ್ತು ಆರ್ಥಿಕ ರೂಪುರೇಖೆಗಳ ಅಭಿವೃದ್ಧಿ ಮತ್ತು ಸಹ ಪಾತ್ರಗಳು ಮತ್ತು ಜವಾಬ್ದಾರಿಗಳು.
  14. ಅಪಾಯದ ಸಾಧ್ಯತೆಗಳ ಗುರುತಿಸುವಿಕೆ ಮತ್ತು ತಪ್ಪಿಸುವ ವಿಧಾನದ ನೀಡಿಕೆ.