
|
|

|
ಸಾಂಪ್ರದಾಯಿಕ ಜ್ಞಾನ ಕುರಿತು ಸಮೀಕ್ಷೆ
ರಾಷ್ಟ್ರೀಯ ಜ್ಞಾನ ಆಯೋಗ ಈ ಕೆಳಗಿನ ಸಾಂಪ್ರದಾಯಿಕ ಜ್ಞಾನದ ಅಂಶಗಳನ್ನು ಅವಲೋಕಿಸುತ್ತಿದೆ:
- ತತ್ವಗಳು ಮತ್ತು ಮೂಲಭೂತ ಪ್ರಮೇಯಗಳು ಸಾಷ್ಟ ಸಂಕಲವನ್ನು ಮತ್ತು ನಮ್ಮ ಸಾಂಪ್ರಾದಾಯಿಕ ಜ್ಞಾನವನ್ನು ನಿರ್ದೇಶಿಸಬೇಕು. ಅಂದರೆ, ನಮ್ಮ ಸೃಜನಾತ್ಮಕ, ಸಾಂಸ್ಕೃತಿಕ ಮತ್ತು ಪೂರ್ವಾರ್ಜಿತ ಕೈಗಾರಿಕೆಗಳು
- ಸಸ್ಯ ಮೂಲ ಔಷಧಿ ತಯಾರೀಕರಣ ಇವುಗಳಲ್ಲಿ 40,000 ಕ್ಕೂ ಮೀರಿ ಆಯುರ್ವೇದ, ಯುನಾನಿ, ಸಿದ್ದ, ಟಿಬೇಟಿಯನ್ ಮತ್ತು ಸಾಕ್ಷ್ಯ ಅಭಾವದ ಬುಡಕಟ್ಟಿನ ವೈದ್ಯಕೀಯ ವ್ಯವಸ್ಥೆಗಳು ನಮಗೆ ತಂದುಕೊಟ್ಟಿವೆ
- ಸಾಂಪ್ರದಾಯಿಕ ಕೃಷಿ ಪದ್ಧತಿಗಳು, ಇವುಗಳಲ್ಲಿ 4502ನ್ನು ಒಂದು ಸಂಪುಟ ಶ್ರೇಣಿಯಲ್ಲಿ ಸಾಕ್ಷ್ಯ ಪೂರ್ವಕವಾಗಿ ಸ್ಥಾಪಿಸಲಾಗಿದೆ. ಅದರಲ್ಲಿ 86ನ್ನು ಊರ್ಜಿತಗೊಳಿಸಲಾಗಿದೆ ಮತ್ತು 38ನ್ನು ಡಿಸೆಂಬರ್ 2005ರ ತನಕ ಪ್ರತಿ ಊರ್ಜಿತಗೊಳಿಸಲಾಗಿದೆ
- ನಮ್ಮ ಪಾಕಶಾಸ್ತ್ರ ಬಳಸುವ ಸುಮಾರು 150 ಪ್ರಮಾಣ ಸಹಿತವಾದ ತರಕಾರಿಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ ಪೌಷ್ಠಿಕಾಂಶ ಮತ್ತು ಇತರೆ ಮೂಹಿತಿ ಲಭ್ಯವಿದೆ ಮತ್ತು ಸಮಾನ ಸಂಖ್ಯೆಯ ಹಣ್ಣುಗಳು ಕೂಡ ಲಭ್ಯವಿದೆ.
- ಸಂಸ್ಕೃತಿ ಆಧರಿಸಿದ ಪ್ರಮಾಸೋದ್ಯಮ, ಉದಾಹರಣೆಗೆ, ಬುಡಕಟ್ಟಿನ ಕಲೆಯ ಕೇಂದ್ರಗಳನ್ನು ಗುರುತಿಸುವ ಮೂಲಕ, ವಿಶ್ವಾಸಾರ್ಹ ಸ್ಥಳೀಯ ಪ್ರದರ್ಶನ ಕಲೆಗಳನ್ನು ಪ್ರೋತ್ಸಾಹಿಸುವುದರ ಮೂಲಕ, ವಿಶೇಷವಾದ ಪ್ರದೇಶಗಳನ್ನು ಮತ್ತು ನಮ್ಮ ರಾಷ್ಟ್ರದಲ್ಲಿ ಇರುವ ಪದ್ದತಿಗಳನ್ನು ಬಳಸಿಕೊಳ್ಳುವ ಮೂಲಕ.
- ತುಂಬಾ ಚೆನ್ನಾಗಿ ಸಾಕ್ಷ್ಯಕರಿಸಿದ ಸಾಂಪ್ರದಾಯಿಕ ನೀರು ಶೇಖರಣೆ ಪದ್ದತಿಗಳು, ಉದಾಹರಣೆಗೆ ಸಿ.ಎಸ್.ಇ. ನವ ದೆಹಲಿ ಹೊರತಂದಿರುವ ಒಂದು ಪುಸ್ತಕ.
- ನಮ್ಮ ಸಾಂಪ್ರದಾಯಿಕ ಉತ್ಪನ್ನಗಳು, ಸೇವೆಗಳು ಮತ್ತು ಮೇಲೆ ಸೇರಿಸದೆ ಇರುವ ಕಲಾ ಕೌಶಲ ರೂಪಗಳು.
ನಮ್ಮ ಸಂಸ್ಕೃತಿಯ, ಸೃಜನಾತ್ಮಕತೆಯ ಪೂರ್ವಾರ್ಜಿತ ಪದ್ದತಿಗಳ ತತ್ವಬದ್ಧ ವ್ಯಾಪಾರೀಕರಣಕ್ಕೆ ಕಡಿಮೆ ಎಂದರೆ 100 ಮಿಲಿಯನ್ ಜನರಿಗೆ ಕೆಲಸವನ್ನು ಉತ್ಪಾದಿಸುವ ಮತ್ತು ಪ್ರತಿ ವರ್ಷಕ್ಕೆ ರೂ 600,000 ವಾರ್ಷಿಕ ಕಂದಾಯವನ್ನು ತಂದುಕೊಡುವ ಶಕ್ತಿ ಇದೆ.
|
|
|