ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಎನ್.ಕೆ.ಸಿ. ಪರ್ಯಾಲೋಚನೆ | ಪರಿವೀಕ್ಷಣೆಗಳು

ಅನ್ವೇಷಣೆಯ ಮೇಲೆ ಸಮೀಕ್ಷೆಗಳು

ಈ ಹೊಸ ಮಾರ್ಪಾಡಿನಲ್ಲಿ ಎನ್ಕೆಸಿ ಪ್ರಾರಂಭಿಕ ಹೆಜ್ಜೆಯ ಗುರಿಯೆಂದರೆ ಹೊಸ ಮಾರ್ಪಾಡಾಗುತ್ತಿರುವ ಬಗೆಯನ್ನು ಹುಡುಕುವುದು ಮತ್ತು ಪರಿಶೋಧಿಸುವುದು, ಭಾರತದ ಅರ್ಥವ್ಯವಸ್ಥೆಯ ಹಲವಾರು ಕ್ಷೇತ್ರಗಳಲ್ಲಿ ಚಾಲಕ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಅಭಿವೃದ್ಧಿಗೊಳಿಸುವುದು, ಭಾರತದ ಪರಿವರ್ತನಾ ತೀವ್ರತೆಯನ್ನು ಇಮ್ಮಡಿಗೊಳಿಸುವ ಮತ್ತು ಹೆಚ್ಚಿಸುವ ದೃಷ್ಟಿಯಿಂದ ಮತ್ತು ಸರ್ಕಾರ ಮತ್ತು ಬೇರೆ ಅಂಶಗಳನ್ನು ಪರಿವರ್ತನಾ ಅಧಿಕೃತರನ್ನಾಗಿ ಮಾಡಲು ಅವುಗಳ ಪಾತ್ರಗಳನ್ನು ಖಚಿತಪಡಿಸಿಕೊಳ್ಳುವುದು.

ಈ ಗುರಿಯಲ್ಲಿ ಸಾಧಿಸುವುದಕ್ಕೆ ಮತ್ತು ಪರಿಮಾಣಾತ್ಮಕ ಮಾಹಿತಿಯನ್ನು ಮತ್ತು ಅಧ್ಯಯನ ಪ್ರಕರಣಗಳನ್ನು ಬೇರೆ ಬೇರೆ ಕ್ಷೇತ್ರಗಳಿಂದ ಸಂಗ್ರಹಿಸುವುದಕ್ಕೆ ಎನ್ ಕೆ ಸಿಯು ಸ್ಥೂಲ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದೆ.:
  • ಬೃಹತ್ ಪ್ರಮಾಣದ ಉದ್ಯಮಗಳು - ಉತ್ಪಾದನೆ ಮತ್ತು ಸೇವೆಗಳು
  • ಸಣ್ಣ ಮತ್ತು ಮಧ್ಯಮ ಉದ್ಯಮಗಳು
  • ಕೃಷಿ ವಲಯ
ಬೃಹತ್ ಪ್ರಮಾಣದ ಉದ್ಯಮಗಳಿಗೆ, ಎನ್ ಕೆ ಸಿ ದೇಶದಲ್ಲೆಡೆ ಇರುವ ಸಿಇಓಗಳ ಮತ್ತು ವ್ಯವಹಾರ ಸಂಸ್ಥೆಗಳ, ಉದಾರೀಕರಣದ ಮೊದಲು ಮತ್ತು ನಂತರ, ಅನ್ವೇಷಣಕ್ಕೆ ಸಂಬಂಧಿಸಿದಂತೆ ಅವರಿಗಿರುವ ಅನುಭವದ ಆಧಾರದ ಮೇಲೆ ಅವರ ಪ್ರತಿಕ್ರಿಯೆಯನ್ನು ಅರಸುತ್ತಾ ಒಂದು ಪ್ರಶ್ನಾವಳಿಯನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಚಿಸಲ್ಪಟ್ಟಿತ್ತು ಮತ್ತು ಒಂದು ಸರಣಿ ಕಮ್ಮಟಗಳನ್ನು ಈ ಉದ್ಯಮ ಎದುರುಗೊಳ್ಳುವಂತ ಸಮಸ್ಯೆಗಳನ್ನು ಎದುರಿಸಲು ಇಡಲಾಯಿತು. ಹಲವಾರು ಪರಿಣಿತರನ್ನು ಒಳಗೊಂಡ ಅವರೊಂದಿಗಿನ ಸರಣಿ ಮುಖಾಮುಖಿಗಳು ಕೃಷಿ ವಲಯದಲ್ಲಿ ನೆರವೇರುತ್ತಿದೆ.

ಈ ಸಮೀಕ್ಷೆಯ ಫಲಿತಾಂಶ "ಬೆಳವಣಿಗೆಯ ಮತ್ತು ಸ್ಪರ್ಧಾತ್ಮಕತೆಯ ಬೆಳವಣಿಗೆಗೆ ಹೊಸತನವನ್ನು ಪ್ರಯೋಗಿಸುವುದು" ಎಂಬ ವಿಷಯವನ್ನು ಕುರಿತು ಬಳಸಲು ಸುಲಭ. ಕೈಪಿಡಿಯನ್ನು ಸಿದ್ಧಪಡಿಸುವುದು ಮತ್ತು ಸಂಬಂಧಿಸಿದ ಶಿಫಾರಸ್ಸಿನ ಜೊತೆಗೆ ಪ್ರಧಾನ ಮಂತ್ರಿಗಳಿಗೆ ಒಂದು ಪತ್ರ ಮತ್ತು ವರದಿ.