ಎನ್.ಕೆ.ಸಿ.ಯ ಶಿಫಾರಸ್ಸುಗಳನ್ನು ವಿಸ್ತ್ರುತವಾಗಿ ಪ್ರತಿನಿಧಿಸಲು ಸಾಧ್ಯವಾಗುವ ಅಭಿಪ್ರಾಯಗಳನ್ನು ದೃಢೀಕರಿಸುವುದು, ಅಸಂಖ್ಯ ಮತ್ತು ವಿಭಿನ್ನ ಪಾಲುದಾರರ ಪರ್ಯಾಲೋಚನೆ ಎನ್.ಕೆ.ಸಿ.ಯ ಪ್ರಕ್ರಿಯೆಯ ಅವಿಭಾಜ್ಯ ಅಂಗ. ಈ ಉದ್ದೇಶಕ್ಕಾಗಿ ಎನ್.ಕೆ.ಸಿ.ಯು ಕಾರ್ಯನಿರತ ಗುಂಪುಗಳು ಮತ್ತು ಸಮಿತಿಗಳನ್ನು ರಚಿಸಿದೆ, ಅನೇಕ ಕಾರ್ಯಾಗಾರಗಳು, ಮತ್ತು ವಿಚಾರ ಸಂರ್ಕೀಣಗಳನ್ನು ಸಂಘಟಿಸಿದೆ. ಹಾಗೂ ಪರಿವೀಕ್ಷಣೆಗಳನ್ನೂ ನಡೆಸಿದೆ. ಪ್ರವೀಣರೆ ದೀರ್ಘಕಾಲಿಕ ಭಾಗವಹಿಸುವಿಕೆ ಅವಶ್ಯಕವಾದಲ್ಲಿ ಕಾರ್ಯನಿರತ ಗುಂಪುಗಳನ್ನು ರಚಿಸಿದೆ. ವಿಚಾರ ಸಂರ್ಕೀಣಗಳು, ಕಾರ್ಯಾಗಾರಗಳು ಮೆದುಳು ಚುರುಕುಗೊಳಿಸುವ ಅಧಿವೇಶನಗಳನ್ನು ವಿಸ್ತ್ರುತ ಪರ್ಯಾಲೋಚನೆಗೆ ರಚಿಸಿದೆ. ಎನ್.ಕೆ.ಸಿ.ಯು ಪರಿವೀಕ್ಷಣೆಗಳ ಮೂಲಕ ಇನ್ನೂ ವಿಸ್ತ್ರುತಗೊಳ್ಳಲು ರಾಷ್ಟ್ರವ್ಯಾಪಿಯಾಗಿ ಪ್ರಯತ್ನಿಸುತ್ತಿದೆ.